ಹಣ ಇದ್ರೆ ಸ್ಟಾಕ್ ಮಾಡ್ಕೊಳ್ಳಿ : ಶೀಘ್ರದಲ್ಲಿಯೇ ಈ ವಸ್ತುವಿನ ಬೆಲೆ ಏರಿಕೆ

ಬೆಂಗಳೂರು: ಮೊದಲೇ ಬೆಲೆ ಬಿಸಿ ಏರಿಕೆ (Price hike) ಬಿಸಿಯಲ್ಲಿ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ನಾವು ದಿನನಿತ್ಯ ಬಳಕೆ ಮಾಡುವ ಅಕ್ಕಿ‌ (Rice Price) ಮತ್ತಷ್ಟು ದುಬಾರಿಯಾಗಲಿದೆ. ಪೆಟ್ರೋಲ್, ಡೀಸೆಲ್, ತರಕಾರಿ ಬೆಲೆ ಏರಿಕೆ ನಡುವೆ ಇದೀಗ ನಾವು ಪ್ರತಿದಿನ ಸೇವೆನೆಗೆ ಬಳಸೋ ಅಕ್ಕಿಯ ದರ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದಲ್ಲಿ ಮುಂಗಾರು ಮಳೆ (Monsoon Rains) ವಿಫಲವಾಗಿದೆ. ನೂರಕ್ಕೂ ಹೆಚ್ಚು ಬರಗಾಲ ತಾಲೂಕು ಎಂದು ಸರ್ಕಾರ‌ ಘೋಷಿಸಿದೆ.ಮುಂದೆ ಅಕ್ಕಿ ದರ ಇನ್ನೆಷ್ಟು ಏರಿಕೆ ಆಗಲಿದೆ […]