ಲೋಕಲ್ಯಾಣಾರ್ಥವಾಗಿ ಕೃಷ್ಣಮಠದಲ್ಲಿ ವಾಯುಸ್ತುತಿ ಪುನಶ್ಚರಣ ಹೋಮ, ಧನ್ವಂತರಿ ಯಾಗ 

ಉಡುಪಿ: ಉಡುಪಿ ಶ್ರೀಕೃಷ್ಣ ಮಠ ಅದಮಾರು ಮಠದ ಆಶ್ರಯದಲ್ಲಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ‌ ಹಾಗೂ ಪರ್ಯಾಯ ಈಶಪ್ರೀಯ ಸ್ವಾಮೀಜಿಯ ಉಪಸ್ಥಿತಿಯಲ್ಲಿ ವಾಯುಸ್ತುತಿ ಪುನಶ್ಚರಣ ಹೋಮ ಹಾಗೂ ಧನ್ವಂತರಿ ಯಾಗ ನೆರವೇರಿಸಲಾಯಿತು.