ಅದಿತಿ ಸ್ವಾಮಿ 18 ವರ್ಷದೊಳಗಿನವರ ಅರ್ಹತಾ ಸುತ್ತಿನಲ್ಲಿ ದಾಖಲೆ
ಮೆಡೆಲಿನ್ : ಕೊಲಂಬಿಯಾದ ಮೆಡೆಲಿನ್‌ನಲ್ಲಿ ನಡೆಯುತ್ತಿರುವ 18 ವರ್ಷದೊಳಗಿನವರ ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ಭಾರತದ ಅದಿತಿ ಸ್ವಾಮಿ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದರು.16 ಅದಿತಿ ಸ್ವಾಮಿ ಕೊಲಂಬಿಯಾದ ಮೆಡೆಲಿನ್‌ನಲ್ಲಿ ನಡೆದ (ಬಿಲ್ಲುಗಾರಿಕೆ ) ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ ಕಳೆದ ಡಿಸೆಂಬರ್‌ನಲ್ಲಿ ಶಾರ್ಜಾದಲ್ಲಿ ನಡೆದ ಏಷ್ಯಾಕಪ್ ಲೆಗ್ 3 ರಲ್ಲಿ ಬೆಳ್ಳಿ ಗೆದ್ದ 16 ವರ್ಷದ ಅದಿತಿ, ಮಂಗಳವಾರ ನಡೆದ ಪಂದ್ಯದಲ್ಲಿ 720 ಕ್ಕೆ 711 ಅಂಕಗಳನ್ನು ಕಲೆ ಹಾಕುವ ಮೂಲಕ […]