ಸ್ಪೈಡರ್‌ಮ್ಯಾನ್ ಫಾರ್‌ಹೋಮ್ ಭಾರತದಲ್ಲಿ ಬಿಡುಗಡೆ  ಮೊದಲ ದಿನವೇ 10 ಕೋಟಿ ರೂ. ಗಳಿಕೆ 

 ಜಗತ್ತಿನಾದ್ಯಂತ ಬಿಡುಗಡೆಗೊಂಡು ಗಲ್ಲಪೆಟ್ಟಿಗೆ ದೋಚುತ್ತಿರುವ ಸ್ಪೈಡರ್‌ಮ್ಯಾನ್ ಫಾರ್‌ಹೋಮ್ ಚಲನಚಿತ್ರ ಭಾರತದಲ್ಲಿ ಮೊದಲದಿನವೇ (ಗುರುವಾರ) 10 ಕೋಟಿ ರೂ.,ಗಳಿಕೆ ಮಾಡಿದೆ. ಟಾಮ್ ಹಾಲೆಂಡ್ ಅಭಿನಯದ, ವಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್ ನಿರ್ಮಾಣದ ಸ್ಪೈಡರ್ ಭಾರತದಲ್ಲಿ ಉತ್ತಮ ಆರಂಭವನ್ನು ಪಡೆದಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರುಣ್ ಆದರ್ಶ್ ಅಂಕಿ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಹಾಲಿವುಡ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವುದನ್ನು ಮುಂದುವರೆಸುತ್ತಿದೆ. ಸ್ಪೈಡರ್‌ಮ್ಯಾನ್ ಗಳಿಕೆ ಬಗ್ಗೆ ಚುಟುಕಾಗಿ ವಿಶ್ಲೇಷಿಸಿದ್ದಾರೆ. ವಾರಂತ್ಯದಲ್ಲಿ ಗಳಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ.  ಸ್ಪೈಡರ್‌ಮ್ಯಾನ್‌ನ ಮಾರ್ಗದರ್ಶಕ ಮತ್ತು […]