ಬೈಂದೂರು: ಮಾ.13ಕ್ಕೆ “ಸೂರ್ಯ ಸೂಪರ್ ಮಾರ್ಕೆಟ್” ಪುನರಾರಂಭ

ಬೈಂದೂರು ಎನ್.ಎಚ್. 66ರ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರದ ಕರ್ಣಾಟಕ ಬ್ಯಾಂಕ್ ಕೆಳಗಡೆ ಇರುವ ದೀಪಾ ಕಾಂಪ್ಲೆಕ್ಸ್ ನಲ್ಲಿ ಇದೇ ಮಾ.13ರಂದು “ಸೂರ್ಯ ಸೂಪರ್ ಮಾರ್ಕೆಟ್” ಹೊಸ ಮಾಲೀಕತ್ವದಲ್ಲಿ ಅದ್ಧೂರಿಯಾಗಿ ಪುನರಾರಂಭಗೊಳ್ಳಲಿದೆ. ಮಾರ್ಕೆಟ್ ಪುನರಾರಂಭದ ಪ್ರಯುಕ್ತ ಗ್ರಾಹಕರಿಗೆ ಬಿಲ್ ಬಸ್ಟರ್ ಆಫರ್ ಘೋಷಿಸಲಾಗಿದೆ. ಪ್ರತಿ 5 ಸಾವಿರ ರೂ. ಖರೀದಿಗೆ 1 ಲೀಟರ್ ಸನ್ ಪ್ಯೂಲ್ ಸನ್ ಫ್ಲವರ್ ಎಣ್ಣೆಯನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ, ಪ್ರತಿ 2 ಸಾವಿರ ಖರೀದಿಗೆ 1ಲೀಟರ್ ರಾಗ ಗೋಲ್ಡ್ ಪಾಮ್ […]