ದೀಪಾವಳಿಯನ್ನು ಸ್ಮರಣೀಯವಾಗಿಸುತ್ತಿದೆ “ಸ್ಮರಣಿಕಾ”: ದೀಪದ ಹಬ್ಬಕ್ಕೆ ಇಲ್ಲಿದೆ ಸೂಪರ್ ಕೊಡುಗೆ

ಉಡುಪಿ: ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿಸಲು ಸ್ಮರಣಿಕಾ ಸಂಸ್ಥೆ ಸಜ್ಜಾಗಿದೆ. ಮೊಮೆಂಟೊ ಮತ್ತು ಗಿಫ್ಟ್ ಗೆ ಹೆಸರಾದ ಸ್ಮರಣಿಕಾ ಸಂಸ್ಥೆಯು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿದೆ. ಅಂದ ಹಾಗೇ ಈ ಸಲ ಸ್ಮರಣಿಕಾ ಮೊಮೆಂಟೊ ಗಿಫ್ಟ್ ಮಳಿಗೆಯ ಪ್ರಥಮ ವಾರ್ಷಿಕೋತ್ಸದ ಸಂಭ್ರಮ ಮತ್ತು ದೀಪಾವಳಿಯ ಪ್ರಯುಕ್ತ ಈ ಹೆಮ್ಮೆಯ ಸಂಸ್ಥೆ  ವಿಶೇಷ ಕೊಡುಗೆಯ ಮಾರಾಟ ಆಯೋಜಿಸಿದೆ. ರೂ 1,000 ಖರೀದಿಗೆ ಕಾದಿದೆ ಭರ್ಜರಿ ಬಹುಮಾನ: ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ […]