ಶ್ಯಾಮಿಲಿ ಪದವಿಪೂರ್ವ ಕಾಲೇಜು ಶೇ.98 ಫಲಿತಾಂಶ

ಉಡುಪಿ: ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಂಗಸಂಸ್ಥೆಯಾದ ಶ್ಯಾಮಿಲಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.98 ಪಲಿತಾಂಶ ಗಳಿಸಿದೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ.97 ಫಲಿತಾಂಶ ದಾಖಲಿಸಿದೆ. ಗೌತಮ್(587), ಶ್ರೇಯ ಪಾಲನ್(573), ವಿಜ್ಞಾನ ವಿಭಾಗದಲ್ಲಿ ಶೆಟ್ಟಿ ಸಾಯಿನಾಥ್ ಭಾಸ್ಕರ್(585), ಆದಿತ್ಯ ಎಂ. ಆಚಾರ್ಯ(577) ಸಮ್ಮಿತ್ ಎಸ್. ಪೂಜಾರಿ(576) ಅತ್ಯಧಿಕ ಅಂಕ ಗಳಿಸಿದ್ದಾರೆ.