ಕನ್ನಡಿಗ ಜಾವಗಲ್ ಶ್ರೀನಾಥ್: ಭಾರತ- ನೇಪಾಳ ಪಂದ್ಯದ ಮ್ಯಾಚ್ ರೆಫರಿ ಆಗಿ ದಾಖಲೆ ಬರೆಯಲಿದ್ದಾರೆ
ಪಲ್ಲೆಕೆಲೆ (ಶ್ರೀಲಂಕಾ): ಭಾರತ ಮತ್ತು ನೇಪಾಳದ ನಡುವಿನ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ವಿಶಿಷ್ಟ ದಾಖಲೆವೊಂದನ್ನು ಮಾಡಿದ್ದಾರೆ. ಕನ್ನಡಿಗ ಜಾವಗಲ್ ಶ್ರೀನಾಥ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಯಾಗಿ 250 ಪಂದ್ಯಗಳಲ್ಲಿ ಕಾರ್ಯನಿರ್ವಹಿಸದ ದಾಖಲೆಯನ್ನು ಮಾಡಿದ್ದಾರೆ.67 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್ ಮತ್ತು 229 ಏಕದಿನಗಳಲ್ಲಿ 315 ವಿಕೆಟ್ ಗಳಿಸಿದ ಭಾರತದ ಮಾಜಿ ವೇಗದ ಬೌಲರ್, ಶ್ರೀನಾಥ್ 2003 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ತಲುಪಿದ ತಂಡದ ಸದಸ್ಯರಾಗಿದ್ದರು, ಅವರು ನಂತರ ನಿವೃತ್ತಿ […]