ವಿಶ್ವಕಪ್ ತಂಡದಲ್ಲಿ ರಾಹುಲ್ಗೆ ಮೊದಲ ಕೀಪರ್ ಸ್ಥಾನ, ಸಂಜುಗಿಲ್ಲ ಅವಕಾಶ..
ಪಲ್ಲೆಕೆಲೆ (ಶ್ರೀಲಂಕಾ): ಪಾಕಿಸ್ತಾನದ ವಿರುದ್ಧ ಆರಂಭಿಕರು ವೈಫಲ್ಯತೆ ಎದುರಿಸಿದ ನಂತರ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅರ್ಧಶತಕ ಗಳಸಿ ವಿಶ್ವಕಪ್ ಆಯ್ಕೆಗಾರರ ಮನಸ್ಸು ಗೆದ್ದಿದ್ದಾರೆ. ಐಸಿಸಿ ನಿಯಮದ ಪ್ರಕಾರ ಸಪ್ಟೆಂಬರ್ 5ರ ಒಳಗೆ ವಿಶ್ವಕಪ್ ಆಡುವ 15 ಜನ ಸದಸ್ಯರ ತಂಡದ ಕರಡು ಪ್ರತಿಯನ್ನು ಸಲ್ಲಿಸಲಬೇಕು. ವಿಶ್ವಕಪ್ಗೆ 18 ಜನರನ್ನು ಒಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.ಇದರಿಂದ ವಿಶ್ವಕಪ್ ತಂಡಕ್ಕೆ ಅವರಿಗೆ ಸ್ಥಾನ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಲ್ಲದೇ ಗಾಯದಿಂದ ಚೇತರಿಸಿಕೊಂಡಿರುವ ಕೆ ಎಲ್ ರಾಹುಲ್ ಫಿಟ್ […]