ವಿಶ್ವಕಪ್ ತಂಡ ಪ್ರಕಟಿಸಿದ ಶ್ರೀಲಂಕಾ.. ಸಿಂಹಳೀಯರಿಗೆ ಪ್ರಮುಖ ಆಲ್‌ರೌಂಡರ್ ಕೊರತೆ ಹಸರಂಗ, ಚಾಮೀರ ಹೆಸರಿಲ್ಲ
ಕೊಲಂಬೊ (ಶ್ರೀಲಂಕಾ):ಹಸರಂಗ, ಚಾಮೀರ ಶ್ರೀಲಂಕಾದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಐಸಿಸಿಯ ಕಟ್-ಆಫ್ ದಿನಾಂಕಕ್ಕೆ (ಸೆಪ್ಟೆಂಬರ್ 28) ಕೇವಲ ಎರಡು ದಿನಗಳ ಮೊದಲು ಶ್ರೀಲಂಕಾ ತನ್ನ ತಂಡವನ್ನು ಪ್ರಕಟಿಸಿದೆ. ದಸುನ್ ಶನಕ ಅವರ ನಾಯಕತ್ವದ ಪಾತ್ರವನ್ನು ಮುಂದುವರೆಸಲಿದ್ದಾರೆ ಮತ್ತು ಕುಸಾಲ್ ಮೆಂಡಿಸ್ ಅವರು ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆಮುಂಬರುವ ಏಕದಿನ ವಿಶ್ವಕಪ್‌ಗೆ ಶ್ರೀಲಂಕಾ ತನ್ನ 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಿದ್ದು, ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗಾ ತಂಡದಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಸರಂಗ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ […]