ಹ್ಯಾಟ್ರಿಕ್ ಹೀರೋ ಅಪರೂಪದ ದಾಖಲೆ

ಸೂಪರ್ಸ್ಟಾರ್ ಕಮಲ್ ಹಾಸನ್ ಅವರು ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡಿದ್ರು. ಸೂಪರ್ ಸ್ಟಾರ್ ರಜನಿಕಾಂತ್ ಗೆ ಭರ್ಜರಿ ಹಿಟ್ ನೀಡಲು ನೆಲ್ಸನ್ ದಿಲೀಪ್ ಕುಮಾರ್ ಮತ್ತು ಜೈಲರ್ ಬರಬೇಕಾಯಿತು. ಸದ್ಯ ತಲೈವಾ ಅಬ್ಬರ ಜೋರಾಗಿದೆ.ಕಳೆದ ಕೆಲವು ದಿನಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿ ಚೇತರಿಸಿಕೊಂಡಿದ್ದು, ಸೂಪರ್ ಸ್ಟಾರ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಯುವ ಸ್ಟಾರ್ಗಳು ನೆಲಕಚ್ಚುತ್ತಿರುವಾಗ ಹಿಂದೆ ಉಳಿದಿದ್ದ ಹಿರಿಯ ಸೂಪರ್ ಸ್ಟಾರ್​ಗಳು […]