ಜುಗಾರಿ ಆಡುತ್ತಿದ್ದ ಮೂವರು ಪೊಲೀಸರ ವಶಕ್ಕೆ- ಶಿರ್ವ ಠಾಣೆಯಲ್ಲಿ ಪ್ರಕರಣ

ಶಿರ್ವ: ಇಲ್ಲಿನ ಪೊಲೀಸ್‌ ಠಾಣೆ ವ್ಯಾಪ್ತಿಯ ಕುರ್ಕಾಲು ಗ್ರಾಮದ ಪಾಜೈ ಬಳಿ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ಶಿರ್ವ ಪೊಲೀಸ್‌ ಠಾಣಾಧಿಕಾರಿ ರಾಘವೇಂದ್ರ ಸಿ. ರವಿವಾರ ದಾಳಿ ನಡೆಸಿ ಮಹಮ್ಮದ್‌ ಬ್ಯಾರಿ (61), ಚಂದ್ರಶೇಖರ ಪೂಜಾರಿ (51) ಮತ್ತು ಮಂಜುನಾಥ ಬೋವಿ (42) ಅವರನ್ನು ವಶಕ್ಕೆ ಪಡೆದಿದ್ದಾರೆ. ಸಮದ್‌, ಮಂಜುನಾಥ್‌, ಕೋನಿ, ಗಣೇಶ್‌ ಮತ್ತು ಸಂಜೀವ ಶೆಟ್ಟಿ ಪರಾರಿಯಾಗಿದ್ದಾರೆ. ಆರೋಪಿಗಳಿಂದ 5,300 ರೂ. ನಗದು ಮತ್ತು ಆಟಕ್ಕೆ ಉಪಯೋಗಿಸಿದ ಇಸ್ಪೀಟು ಎಲೆ ಮೊದಲಾದ ಪರಿಕರಗಳನ್ನು ಪೊಲೀಸರು ವಶಕ್ಕೆ […]