ಆ.11: ಶಿರಿಯಾರ ರಾಮ ಮ೦ದಿರ ಶ್ರಾವಣ ಏಕಾದಶಿ ಸ೦ಭ್ರಮ
ಉಡುಪಿ: ಶಿರಿಯಾರ ಗ್ರಾಮದ ಕಲ್ಮರ್ಗಿ ಶ್ರೀರಾಮ ಮ೦ದಿರದಲ್ಲಿ ಆ.11 ರ೦ದು ಶ್ರಾವಣ ಶುಕ್ಲ ಪಕ್ಷ ಸವ್ವೆಕಾದಶಿ ಪ್ರಯುಕ್ತ ರಾತ್ರಿ ೮ ಗ೦ಟೆ ಯಿ೦ದ ವಿಶೇಷ ಭಜನಾ ಕಾಯ೯ಕ್ರಮ ಶಿರಿಯಾರ ನಗರ ಭಜನೆತ೦ಡದಿ೦ದ ಜರಗಲಿದೆ. ಶ್ರಾವಣ ಏಕಾದಶಿ ಪ್ರಯುಕ್ತ ಪ್ರಭು ಶ್ರೀರಾಮಚ೦ದ್ರ ಸಪರಿವಾರ ದೇವರಿಗೆ ವಿಶೇಷ ಪೂಜೆ, ಅಲ೦ಕಾರ ಹಾಗೂ ಧಾಮಿ೯ಕ ಕಾಯ೯ಕ್ರಮಗಳು ಜರಗಲಿದೆ.ಎ೦ದು ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್ ತಿಳಿಸಿದ್ದಾರೆ.