ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್: ಹಿಮರ್ಷ ಗೆ ಚಿನ್ನ, ಬೆಳ್ಳಿ, ಕಂಚು

ಉಡುಪಿ, ಜೂನ್ 27: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಷಿಯೇಷನ್ ಮೈಸೂರಿನಲ್ಲಿ ಜೂನ್ 21 ರಿಂದ 23 ರ ವರೆಗೆ ಆಯೋಜಿಸಿದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ 2019 ರಲ್ಲಿ, 7 ರಿಂದ 9 ವರ್ಷದೊಳಗಿನವರ ಬಾಲಕಿಯರ ವಿಬಾಗದಲ್ಲಿ ಉಡುಪಿಯ ಹಿಮರ್ಷ, ಒಂದು ಸ್ವರ್ಣ, ಒಂದು ಬೆಳ್ಳಿ, ಒಂದು ಕಂಚು ಪದಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಸ್ಪರ್ದೆಯಲ್ಲಿ, 500 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನ, 500 ಮೀ ರಿಂಕ್ ರೇಸ್ ನಲ್ಲಿ ಕಂಚು, […]