Tag: #saviyonabara #special #juice #mango #carote

  • ಇಲ್ಲಿದೆ ಬಾಯಾರಿದಾಗ ದಾಹ ನೀಗಿಸೋ 2 ಸ್ಪೆಷಲ್ ಜ್ಯೂಸ್

    ಇಲ್ಲಿದೆ ಬಾಯಾರಿದಾಗ ದಾಹ ನೀಗಿಸೋ 2 ಸ್ಪೆಷಲ್ ಜ್ಯೂಸ್

    ಕ್ಯಾರೆಟ್ ಮಿಲ್ಕ್ ಶೇಕ್ ಬೇಕಾಗುವ ಸಾಮಗ್ರಿಗಳು: 1 ಕ್ಯಾರೆಟ್, 4 ಗೋಡಂಬಿ, 2 ಕಾರ್ಜುರ, ಎರಡು ಕಪ್ ಹಾಲು, 2 ಸ್ಪೂನ್ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ ಮಾಡುವ ವಿಧಾನ: ಕ್ಯಾರೆಟ್, ಗೋಡಂಬಿ, ಖರ್ಜೂರವನ್ನು ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಮಿಕ್ಸಿ ಜಾರ್ಗಿ ಹಾಲು ಸಕ್ಕರೆ ಏಲಕ್ಕಿ ಪುಡಿ ಹಾಗೂ ಬೇಯಿಸಿದ ಕ್ಯಾರೆಟ್ ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಮಿಕ್ಸಿ ಜಾರ್ ಗೆ ಹಾಲು, ಸಕ್ಕರೆ, ಏಲಕ್ಕಿ ಪುಡಿ, ಹಾಗೂ ಬೇಯಿಸಿದ ಕ್ಯಾರೆಟ್ ಹಾಕಿ ಗ್ರೈಂಡ್…