ಎಸ್.ಕೆ.ಪಿ.ಎ ಕುಂದಾಪುರ ವಲಯ ಕ್ರೀಡಾಕೂಟ

ಕುಂದಾಪುರ: ಸೌತ್‌ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್ (ರಿ.) ದ.ಕ., ಉಡುಪಿ ಜಿಲ್ಲೆ ಇದರ ಕುಂದಾಪುರ ವಯಲದ ಕ್ರೀಡಾಕೂಟ ಕಾರ್ಯಕ್ರಮ ಭಾನುವಾರ ಕುಂದಾಪುರ ಗಾಂಧಿ ಮೈಧಾನದಲ್ಲಿ ನಡೆಯಿತು. ಹಿರಿಯ ಕ್ರಿಕೆಟ್ ಆಟಗಾರ ಮನೋಜ್ ನಾಯರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇಂದು ಸಂಘಟನೆಯ ಮೂಲಕ ಕ್ರೀಡಾಕೂಟವನ್ನು ಆಯೋಜನೆ ಮಾಡುವ ಮೂಲಕ ಸದಸ್ಯರುಗಳಲ್ಲಿ ಸ್ನೇಹ, ಭಾಂದವ್ಯವನ್ನು ಗಟ್ಟಿಗೊಳಿಸುವ ಕೆಲಸ ಆಗಿದೆ ಎಂದರು. ಎಸ್,ಕೆ,ಪಿಎ, ಕುಂದಾಪುರ ವಲಯದ ಅಧ್ಯಕ್ಷ ಕೆ. ಪ್ರಮೋದ್ ಚಂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ […]