ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ನೀರೆ ಯುವಕರ ಶಾರ್ಟ್ ವಿಡಿಯೋ ತುಣುಕು!!

ರಂಜಿತ್ ನೀರೆಯವರ ನೇತೃತ್ವದಲ್ಲಿ ನೀರೆ ಯುವಕರ ತಂಡವು ಪ್ರಸ್ತುತ ಪಡಿಸಿರುವ ಒಂದು ಶಾರ್ಟ್ ಕ್ಲಿಪ್ಪಿನ ಆಕ್ಷನ್ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರಿ ವೆಡ್ಡಿಂಗ್ ಶೂಟ್, ಫೋಟೋ ಶೂಟ್ ಹಾಗೂ ಚಿತ್ರೀಕರಣದಲ್ಲಿ ತನ್ನದೇ ಆದಂತಹ ಕ್ರಿಯೇಟಿವಿಟಿಯನ್ನು ಹೊಂದಿರುವ ರಂಜಿತ್ ನೀರೆ ಈ ಶಾರ್ಟ್ ವಿಡಿಯೋ ಅನ್ನು ರಚಿಸಿದ್ದು, ತಮಿಳಿನ ಬಿಗಿಲ್ ಚಿತ್ರದ ಒಂದು ತುಣುಕನ್ನು ಆಯ್ದುಕೊಂಡು, ನೀರೆ ಯುವಕರ ತಂಡ ತಮ್ಮದೇ ಶೈಲಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ನೀರೆ ಯುವಕರ ಈ ಶಾರ್ಟ್ ಕ್ಲಿಪ್ಪಿನ […]