ಕಾರ್ಕಳ ಉತ್ಸವದ ಯಶಸ್ಸಿಗೆ ಸ್ವಯಂ ಸೇವಕರು ಕಾರಣಕರ್ತರು: ಸಚಿವ ವಿ. ಸುನೀಲ್‌ ಕುಮಾರ್

ಕಾರ್ಕಳ: ಕಾರ್ಕಳ ಉತ್ಸವದಿಂದಾಗಿ ಕಲೆ, ಸಂಸ್ಕೃತಿಗೆ ಇನ್ನಷ್ಟು ಮೆರಗು ತಂದಿದೆ. ತುಳುನಾಡಿದ ಜನಪಥ ಕಲೆ ಯಕ್ಷರಂಗಾಯಣದ ಮೂಲಕ ಆರಂಭವಾದ ಕಾರ್ಕಳ ಉತ್ಸವವು ದಿನೇ ದಿನೇ ರಂಗುಕಂಡಿತು. ಶನಿವಾರ ರಾತ್ರಿ 9 ಗಂಟೆಯವರೆಗೆ ಎರಡುವರೆ ಲಕ್ಷ ಜನರು ಕಾರ್ಕಳ ಉತ್ಸವದಲ್ಲಿ ನೆರೆದಿದ್ದರು. ಅದೊಂದು ದೊಡ್ಡ ಸಾಹಸ ಕಾರ್ಯಕ್ರಮದಿಂದಾಗಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ ಎಂಬುವುದನ್ನು ಅರ್ಥೈಸಿಕೊಳ್ಳಬಹುದು. ತನ್ಮೂಲಕ ಕಾರ್ಕಳ ಮಂದಿ ಹೊಸ ವಿಚಾರಗಳನ್ನು ತೆರೆಸಿಕೊಂಡಿದೆ. 37 ಸಮಿತಿಯಲ್ಲಿ 1500 ಸಾವಿರದಷ್ಟು ಸ್ವಯಂ ಸೇವಕರು ಇದಕ್ಕೆಲ್ಲ ಕಾರಣಕರ್ತರು. ಅವರ ಬಲ […]