ಏರ್​ಪೋರ್ಟ್ನಲ್ಲಿ ರಶ್ಮಿಕಾ ಮಂದಣ್ಣ ಲುಕ್​ ವೈರಲ್

ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ಆನ್​ಲೈನ್​ನಲ್ಲಿ ವಿಡಿಯೋ ವೈರಲ್​ ಆಗಿದೆ.ನ್ಯಾಶನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ಸರಣಿ ಸಿನಿಮಾ ಶೂಟಿಂಗ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕ್ ಕಮಿಟ್​​ಮೆಂಟ್ಸ್ ಹಿನ್ನೆಲೆ ಹೆಚ್ಚು ಪ್ರಯಾಣ ಮಾಡುತ್ತಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಏರ್​ಪೋರ್ಟ್ ಲುಕ್​ ಟ್ರೋಲ್​ ಆಗಿದೆ. ರಶ್ಮಿಕಾ ಮಂದಣ್ಣ ನ್ಯಾಶನಲ್​ ಕ್ರಶ್​ ಎಂದೇ ಫೇಮಸ್​. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ. ಇವರ ನಟನೆ ಜೊತೆ ಜೊತೆಗೆ ಸೌಂದರ್ಯ, ಫ್ಯಾಷನ್​ ಸೆನ್ಸ್​ ಸಹ ಸಖತ್​ ಸದ್ದು […]