ಸೆ.17-19: ದೊಡ್ಡಣಗುಡ್ಡೆ ಕ್ಷೇತ್ರದ ರಮಾನಂದ ಗುರೂಜಿ ಮುಂಬಯಿ ಭೇಟಿ

ಉಡುಪಿ: ಉಡುಪಿಯ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಯಾದ ಶ್ರೀ ರಮಾನಂದ ಗುರೂಜಿ ಅವರು ಸೆ. 17ರಿಂದ 19ರ ವರೆಗೆ ಮುಂಬಯಿಗೆ ಭೇಟಿ ನೀಡಲಿದ್ದು, ಅಲ್ಲಿ ತಮ್ಮ ಹಲವು ಭಕ್ತರ ಭೇಟಿಗೆ ಲಭ್ಯವಿರಲಿದ್ದಾರೆ. ಅವರು ಸೆ. 17, 18ರಂದು ದಾದರ್‌ ಹಾಗೂ ಸೆ. 19ರಂದು ದಹಿಸರ್‌ ಪರಿಸರದಲ್ಲಿ ಇರುತ್ತಾರೆ. ಭಕ್ತ ಜನರ ಸಂಕಷ್ಟ ನಿವಾರಿಸಬಲ್ಲ ಗುರೂಜಿ ದರ್ಶನ ಬಯಸುವ ಭಕ್ತರು ಅವರ ಆಪ್ತ ಕಾರ್ಯದರ್ಶಿ ಕುಸುಮಾ ನಾಗರಾಜ್‌ (7738387979/ 6360459569) ಅವರನ್ನು ಸಂಪರ್ಕಿಸಿ‌ […]