ದುಬೈನಲ್ಲಿ ಇತಿಹಾಸ ನಿರ್ಮಿಸಿದ ರಾಹುಲ್ ದ್ರಾವಿಡ್ ಕ್ರಿಕೆಟ್ ಕಪ್.

ದುಬೈ: ಅರಬ್ ಸಂಯುಕ್ತ ರಾಷ್ಟ್ರದ ದುಬೈಯಲ್ಲಿ ಜರಗಿದ ರಾಹುಲ್ ದ್ರಾವಿಡ ಕ್ರಿಕೆಟ್ ಪಂದ್ಯಾವಳಿಯು ಉತ್ಕೃಷ್ಟ ಗುಣಮಟ್ಟದ ಕ್ರಿಕೆಟ್ ಪ್ರದರ್ಶನ, ದಾಖಲೆ ಸಂಖ್ಯೆಯ ವೀಕ್ಷಕರು ಹಾಗೂ ವಿನೂತನ ದಾಖಲೆಗಳೊಂದಿಗೆ ಹೀಗಿಲ್ಲ ಎನ್ನುವ ರೀತಿಯಲಿ ಸಮಾಪನಗೊಂಡಿತು. ರಾಹುಲ್ ದ್ರಾವಿಡರ ಮಹಾನ್ ಅಭಿಮಾನಿ ಉಡುಪಿ ಸೂರಾಲು ಮೂಲದ ವಿಠಲ ರಿಶಾನ್ ನಾಯಕ್ ಸಾರಥ್ಯದಲ್ಲಿ ಈಗ್ಗೆ ಎರಡು ತಿಂಗಳ ಹಿಂದೆ ಆರಂಭಗೊಂಡ 16 ಪ್ರತಿಭಾವಂತ ಆಹ್ವಾನಿತ ಕ್ರಿಕೆಟ್ ತಂಡಗಳ ಪಂದ್ಯಾಕೂಟದ ಅಂತಿಮ ಪಂದ್ಯವು 3-8-2025ರ ಭಾನುವಾರ ಶಾರ್ಜಾದ ಅಜ್ಮಾನ್ ಮೈದಾನದಲ್ಲಿ ಸಂಪನ್ನಗೊಂಡಿತು. ಸೆಮಿಪೈನಲ್:ಫೈನಲಗೂ […]