9ಲಕ್ಷ ಮೆಟ್ರಿಕ್ ಟನ್ ಮರಳು ತೆರವಿಗೆ ಕೆಸಿಎಂಝಡ್ ಅನುಮೋದನೆ: ರಘುಪತಿ ಭಟ್

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ ನದಿಗಳಲ್ಲಿ ಗುರುತಿಸಲಾದ 9ಲಕ್ಷ ಮೆಟ್ರಿಕ್‌ಟನ್‌ ಮರಳು ತೆರವುಗೊಳಿಸಲು ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ (ಕೆಸಿಎಂಝಡ್‌)ದಿಂದ ಅನುಮೋದನೆ ದೊರೆತಿದ್ದು, ಇನ್ನು ಎರಡ್ಮೂರು ದಿನಗಳೊಳಗೆ ಡಿಸಿ ಅಧ್ಯಕ್ಷತೆಯ 7 ಮಂದಿಯ ಜಿಲ್ಲಾ ಮರಳು ಸಮಿತಿ 171 ಪರವಾನಗಿದಾರರಿಗೆ ಮರಳು ದಿಬ್ಬ ತೆರವು ಮಾಡಲು ಪರವಾನಗಿ ನೀಡಲಿದೆ. ಆ ಬಳಿಕ ಆ್ಯಪ್‌ ಮೂಲಕವೇ ಮರಳು ವಿತರಿಸುವ ಕಾರ್ಯ ನಡೆಯಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು. ಉಡುಪಿ ತಾ.ಪಂ.‌ ಸಭಾಂಗಣದಲ್ಲಿ ಸೋಮವಾರ […]