ಪುತ್ತೂರು: ಕಂಬಳದಲ್ಲಿ ಗೆದ್ದ ಚಿನ್ನದಲ್ಲಿ ಅರ್ಧಭಾಗ ದೇವರಿಗೆ ಅರ್ಪಿಸಿದ ಕೋಣದ ಯಜಮಾನ!!

ಪುತ್ತೂರು: ಇಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಗೆದ್ದ 2 ಪವನ್ ಚಿನ್ನದಲ್ಲಿ 1 ಪವನ್ ಚಿನ್ನವನ್ನು ಸೋಮವಾರ ಪುತ್ತೂರಿನ ಮಹಾಲಿಂಗೇಶ್ವರ ದೇವರಿಗೆ ಸಮರ್ಪಿಸಿದ್ದಾರೆ ಕಂಬಳದ ಕೋಣಗಳ ಯಜಮಾನ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ. 1 ಪವನ್ ಚಿನ್ನ ನೀಡಿದ್ದಲ್ಲದೆ, ದೇವಳದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ 5ಸಾವಿರ ರೂ ದೇಣಿಗೆ ಕೂಡಾ ನೀಡಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]