‘ದೃಶ್ಯಂ ಸಿನಿಮಾ’ ಪ್ರೇರಣೆ; ಹೆಂಡತಿಯನ್ನು ಕೊಂದು, ಶವವನ್ನು ಸುಟ್ಟು ಹಾಕಿ ಅಮಾಯಕನಂತೆ ನಟಿಸುತ್ತಿದ್ದ ಗಂಡನ ಬಂಧನ!

ಪುಣೆ: ಅಕ್ರಮ ಸಂಬಂಧವನ್ನು ಮುಚ್ಚಿಡಲು ಹೆಂಡತಿಯನ್ನು ಕೊಂದು ಕಬ್ಬಿಣದ ಕುಲುಮೆಯಲ್ಲಿ ಸುಟ್ಟು ಅಮಾಯಕನಂತೆ ನಟಿಸಿದ್ದ ಗಂಡನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.ಪುಣೆಯ ಶಿವಾನೆ ಪ್ರದೇಶದ ನಿವಾಸಿ ಸಮೀರ್ ಜಾಧವ್ ಬಂಧಿತ ಆರೋಪಿ. ಹತ್ಯೆಯಾದ ಅಂಜಲಿ ಜಾಧವ್, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಗ್ಯಾರೇಜ್ ನಡೆಸುತ್ತಿದ್ದ ಸಮೀರ್, ಹಿಂದಿಯ ದೃಶ್ಯಂ ಸಿನಿಮಾ ನೋಡಿ ಹತ್ಯೆಯ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಮಕ್ಕಳು ಊರಿಗೆ ಹೋಗುವ ಸಂದರ್ಭವನ್ನೇ ಎದುರು ನೋಡುತ್ತಿದ್ದ ಆರೋಪಿ ಸಮೀರ್, ಅಕ್ಟೋಬರ್ 26ರಂದು ಪತ್ನಿಯನ್ನು ತಾನು ಬಾಡಿಗೆಗೆ ಪಡೆದಿದ್ದ […]