ಕೃಷಿ ವಲಯದ ಒಟ್ಟು ಉತ್ಪಾದನಾ ಮೌಲ್ಯ ರೂ.29.49 ಲಕ್ಷ ಕೋಟಿಗೆ ಏರಿಕೆ.

ನವದೆಹಲಿ: 2012ರಿಂದ 2024ರ ಆರ್ಥಿಕ ವರ್ಷದ ಅವಧಿಯಲ್ಲಿ ಕೃಷಿ ವಲಯದ ಒಟ್ಟು ಉತ್ಪಾದನಾ ಮೌಲ್ಯವು (ಜಿವಿಒ) ಶೇ 54.6ರಷ್ಟು ಏರಿಕೆಯಾಗಿದೆ. ಈ ಮೂಲಕ ಕೃಷಿ ಮತ್ತು ಸಂಬಂಧಿತ ವಲಯದ ಒಟ್ಟು ಉತ್ಪಾದನಾ ಮೌಲ್ಯ ₹19.08 ಲಕ್ಷ ಕೋಟಿಗಳಿಂದ 29.49 ಲಕ್ಷ ಕೋಟಿಗೆ ತಲುಪಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಶುಕ್ರವಾರ ತಿಳಿಸಿದೆ. ಇದೇ ಅವಧಿಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಒಟ್ಟು ಮೌಲ್ಯ ವರ್ಧನೆಯು (ಜಿವಿಎ) ಶೇ 255ರಷ್ಟು ಹೆಚ್ಚಳವಾಗಿದ್ದು, ₹15.02 ಲಕ್ಷ ಕೋಟಿಗಳಿಂದ ₹48.78 […]