ಗಾಯಾಳುಗಳ ಸಮಸ್ಯೆಯಿಂದ ಹೊಸಬರಿಗೆ ಅವಕಾಶ ಮೊದಲ ಟೆಸ್ಟ್​ಗೆ ವೆಸ್ಟ್​ ಇಂಡೀಸ್​ನ ತಂಡ ಪ್ರಕಟ

ಡೊಮಿನಿಕಾ: ಈ ಟೆಸ್ಟ್​ ಪಂದ್ಯದಲ್ಲಿ ಕಿರ್ಕ್ ಮೆಕೆಂಜಿ ಅವರು ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ರಹಕೀಮ್ ಕಾರ್ನ್‌ವಾಲ್ ಮತ್ತು ಜೋಮೆಲ್ ವಾರಿಕಾನ್ ಅವರನ್ನು ಭಾರತದ ವಿರುದ್ಧ ಸ್ಪಿನ್ ಆಸ್ತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಕೊನೆಯ ಟೆಸ್ಟ್​ ಪ್ರವಾಸಕ್ಕೆ ಆಯ್ಕೆಯಾಗಿದ್ದ ಅಲಿಕ್ ಅಥಾನಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.ಎಡಗೈ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್‌ನ 13 ಆಟಗಾರರ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಮೊದಲ ಟೆಸ್ಟ್‌ನಲ್ಲಿ ನಡೆಯಲಿದೆ.ಭಾರತ ತಂಡದ ವಿರುದ್ಧದ […]