ಪ್ರೈಮ್ ಉಡುಪಿ: ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಆರಂಭ

ಉಡುಪಿ: ಉಡುಪಿಯ ಪ್ರೈಮ್ ಸಂಸ್ಥೆಯಿಂದ ನಡೆಯಲಿರುವ ಐಬಿಪಿಎಸ್, ಎಸ್‌ಬಿಐ, ಕರ್ಣಾಟಕ ಬ್ಯಾಂಕ್ ಕ್ಲರಿಕಲ್/ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಆ. 3ರಿಂದ ನೂತನ ವೀಕೆಂಡ್ ಬ್ಯಾಚ್ ತರಬೇತಿ ತರಗತಿಗಳು ಆರಂಭಗೊಳ್ಳಲಿದೆ. ಕರಾವಳಿ ಬೈಪಾಸ್ ಬಳಿಯ ಪ್ರೈಮ್ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಪೂರ್ವಭಾವಿಯಾಗಿ ಕಳೆದ ಶನಿವಾರ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಶೈಲೇಶ್ ಅವರು, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಬರುವ […]