ಪ್ರಿ ಓನ್ಡ್ ವೆಹಿಕಲ್ ಅಸೋಸಿಯೇಷನ್: ಒಂದು ಸಾವಿರಕ್ಕೂ ಅಧಿಕ ಹಣ್ಣು ಹಂಪಲಿನ ಗಿಡಗಳ ವಿತರಣೆ

ಉಡುಪಿ: ಪ್ರಿ ಓನ್ಡ್ ವೆಹಿಕಲ್ ಅಸೋಸಿಯೇಷನ್ ಉಡುಪಿ ಇದರ ವತಿಯಿಂದ ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಶನಿವಾರ ಉಡುಪಿ ಭುಜಂಗ ಪಾರ್ಕ್ ನ ಬಯಲು ರಂಗಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಗರ ಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗ ಎಲ್ಲಿ ನೋಡಿದರು ಬಿಲ್ಡಿಂಗ್ ಗಳು ತಲೆ ಎತ್ತಿ ನಿಂತಿದ್ದು, ಮಳೆ ನೀರು ಇಂಗುವ ಸ್ಥಳಗಳೇ ಇಲ್ಲದೇ ಮಳೆ ನೀರು ಸಮುದ್ರವನ್ನು ಸೇರುತ್ತಿದೆ. ಗಿಡ […]