ಕುಂದಾಪುರಕ್ಕೆ ಬಂದಿದೆ ‘ಪ್ರಕಾಶ್ ಎಲೆಕ್ಟ್ರಿಕಲ್ಸ್’ ನ ಬೃಹತ್ ಶೋ ರೂಂ: ನಾಳೆ ಮಳಿಗೆಯ ಅದ್ಧೂರಿ ಶುಭಾರಂಭ

ಕುಂದಾಪುರ : ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ ಶೋ ರೂಂ ಮೇ 29 ರಂದು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಕಾಂಚನ್ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಳ್ಳಲಿದೆ. ವೆರೈಟಿ ವಸ್ತುಗಳು- ಅಚ್ಚುಕಟ್ಟು ಸೇವೆ: ಪ್ರಕಾಶ್ ಎಲೆಕ್ಟ್ರಿಕಲ್ಸ್ ನಲ್ಲಿ ವೆರೈಟ್ ವಸ್ತುಗಳು ಹಾಗೂ ಅಚ್ಚುಕಟ್ಟು ಸೇವೆಯೇ ಗಮನಸೆಳೆಯುವಂತಿದೆ. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಹೋಲ್ ಸೇಲ್ ಮಳಿಗೆ ಎಂಬ […]