ಒಮ್ಮೆ ಈ ಕೊಳಚೆ ನೀರನ್ನು ಕುಡಿದು ನೋಡಿ:ಪಿಡಿಓ, ಜನಪ್ರತಿನಿಧಿಗಳಿಗೆ ಕೊಳೆಚೆ ನೀರು ಕುಡಿಸಲು ಮುಂದಾದ ಗ್ರಾಮಸ್ಥರು!

ಕುಂದಾಪುರ: ಆ ಊರಲ್ಲಿ ಎಲ್ಲಿ ಬಾವಿ ತೋಡಿದರೂ ಶುದ್ದ ನೀರು ಸಿಗೋದೆ ಇಲ್ಲ. ಎಲ್ಲರ ಮನೆಯ ಬಾವಿ ನೀರು ಉಪ್ಪು. ಪಂಚಾಯತ್ ಬಿಡುವ ನಳ್ಳಿ ನೀರನ್ನೇ ಅವಲಂಭಿಸಿರುವ ಆ ಊರಿನ ಜನರಿಗೆ ಇದೀಗ ಸಂಕಷ್ಟ ಎದುರಾಗಿದೆ. ಶುದ್ದ ನೀರು ಬಿಡುತ್ತಿದ್ದ ಪಂಚಾಯತ್ ಇದೀಗ ಕೊಳಚೆ ಮಿಶ್ರಿತ ಉಪ್ಪು ನೀರನ್ನು ಬಿಟ್ಟು ಸ್ಥಳೀಯರ ನೆಮ್ಮದಿ ಕೆಡಿಸಿದೆ. ಅಷ್ಟಕ್ಕೂ ಆ ಊರು ಯಾವುದು ಅಂತೀರಾ? ಈ ವರದಿ ನೋಡಿ. ನೀರು ಬೇಕಾದರೆ ಖರ್ಚು ಮಾಡಬೇಕು ಮುನ್ನೂರು ! ಈ […]