ವೈಲ್ಡ್​​ ಪೋಲಿಯೋ ವೈರಸ್ ಪಾಕಿಸ್ತಾನದಲ್ಲಿ ಪತ್ತೆ​; ದೃಢಪಡಿಸಿದ ಸಚಿವಾಲಯ

ಇಸ್ತಾಂಬುಲ್​: ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ಪೋಲಿಯೋ ವೈರಸ್​ ನಿರ್ಮೂಲನೆಗೆ ವಿಶ್ವಸಂಸ್ಥೆ ಪಣತೊಟ್ಟಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಡುವೆ ಪಾಕಿಸ್ತಾನದ ಕೊಳಚೆಯಲ್ಲಿ ವೈಲ್ಡ್​ ಪೋಲಿಯೋ ವೈರಸ್​ ಟೈಪ್​ 1 ಮಾದರಿ ಪತ್ತೆಯಾಗಿದೆ. ಪಾಕಿಸ್ತಾನದ ಎರಡು ವಿಭಿನ್ನ ಭಾಗದಲ್ಲಿ ಕೊಳಚೆ ನೀರಿನಲ್ಲಿ ಇದರ ಸುಳಿವು ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಅವರಲ್ಲಿ ನರ ಸಮಸ್ಯೆ ಮತ್ತು ಶಾಶ್ವತ ಅಂಗವೈಕಲ್ಯತೆಗೆ ದೂಡುತ್ತದೆ. ಅಕ್ಟೋಬರ್​ನಿಂದ ಲಸಿಕೆ ಅಭಿಯಾನ: ಪಾಕಿಸ್ತಾನದಲ್ಲಿ ಐದು ವರ್ಷದೊಳಗಿನ […]