ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್ ಹರ್ಷ ಅವರಿಂದ ಅನುಮಾನಾಸ್ಪದ ತಂಡ ಫೋಟೋ ಬಿಡುಗಡೆ

ಮಂಗಳೂರು: ಆಗಸ್ಟ್ 17 ರಂದು ನಗರದಲ್ಲಿ ಅನುಮಾನಾಸ್ಪದ ತಂಡ ಓಡಾಟ ತಂಡವನ್ನು ಬಂಧಿಸಿ ಜಾಲಾಡಿದಾಗ ಬಂಧಿತ ವ್ಯಕ್ತಿಗಳು ತಮ್ಮ ಸುಳಿವನ್ನು ಅರ್ಧಮರ್ಧ ನೀಡಿದ್ದಾರೆ. ಆದರೂ ಈ ಆರೋಪಿಗಳಿಂದ ಇವರ ತಂಡದ ಕುರಿತು ಮಾಹಿತಿ ದೊರಕಿದೆ. ಈ ತಂಡ ದೇಶಾದ್ಯಂತ ಸಂಚಾರ ಮಾಡಿದೆ. ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್ ಹರ್ಷ ತಿಳಿಸಿದ್ದಾರೆ ಅವರು ಶನಿವಾರ ಹಮ್ಮಿಕೊಂಡ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಬಂಧಿತ ವ್ಯಕ್ತಿಗಳನ್ನು ವಿಚಾರಿಸಿದಾಗ ವ್ಯಕ್ತಿಯೊಬ್ಬ ತನ್ನ ಗುರುತನ್ನು ಮೊದಲು ಬಸೀದ್ ಶಾ […]