ಐಪಿಎಸ್​ ಅಧಿಕಾರಿಯೊಂದಿಗೆ ಸಪ್ತಪದಿ ತುಳಿದ ಟೀನಾ ದಾಬಿ ಸಹೋದರಿಯರ ಫೋಟೋ ವೈರಲ್

ಜೈಪುರ(ರಾಜಸ್ಥಾನ): ಪ್ರೀತಿಸಿ ವಿವಾಹವಾದ ಜೋಡಿ: ಐಎಎಸ್​ ರಿಯಾ ದಾಬಿ ಮತ್ತುಐಪಿಎಸ್ ಮನೀಶ್ ಕುಮಾರ್ ಇಬ್ಬರೂ ಯುಪಿಎಸ್​ಸಿ-2021 ಬ್ಯಾಚ್‌ಗೆ ಸೇರಿದವರು. ಇಬ್ಬರ ನಡುವೆ ಮೊದಲು ಸ್ನೇಹವಿತ್ತು. ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಇಬ್ಬರೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಸೋಷಿಯಲ್ ಮೀಡಿಯಾದಲ್ಲಿ ಜನಮನ ಸೆಳೆಯುತ್ತಿರುವ ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ಅವರ ತಂಗಿ ಐಎಎಸ್ ರಿಯಾ ದಾಬಿ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಮನೀಷ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.ಕೇಂದ್ರ ಗೃಹ ಸಚಿವಾಲಯ […]