ಪೆರ್ಡೂರು ಅನಂತ ಪದ್ಮನಾಭ ದೇಳವದಲ್ಲಿ ಸೂರ್ಯ ಸಂಕ್ರಮಣ

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಅನಂತ ಪದ್ಮನಾಭ ದೇಳವದಲ್ಲಿ ಆ. 17ರಂದು ಶನಿವಾರ ಸೂರ್ಯ ಸಂಕ್ರಮಣವನ್ನು ಆಚರಿಸಲಾಯಿತು. ಆ ಪ್ರಯುಕ್ತ ದೇವಸ್ಥಾನದಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.