ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಬಗ್ಗೆ ಜನಗಳು ಏನಂತಾರೆ?

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 10ಕ್ಕೆ ನಡೆಯಲಿದ್ದು, ಆ ಪ್ರಯುಕ್ತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿ.ಸುನಿಲ್ ಕುಮಾರ್ ಕಣಕ್ಕೆ ಇಳಿದಿದ್ದಾರೆ. ವಿ.ಸುನಿಲ್ ಕುಮಾರ್ ಬಗ್ಗೆ ಜನರ ಅಭಿಮತ ಹೀಗಿವೆ. ಸುನೀಲ್ ಕುಮಾರ್ ಅಭಿವೃದ್ಧಿ ಗೆ ಹೊಸ ಭಾಷ್ಯ ಬರೆದಿದ್ದಾರೆ. -ಜಯರಾಂ ಪ್ರಭು, ಕಡಾರಿ ರಸ್ತೆ ಹಾಗೂ ಸೇತುವೆಗಳು ಅಭಿವೃದ್ಧಿ ಯೋಜನೆ ಗಳನ್ನು ಮಾಡಿದ್ದಾರೆ. -ಸದಾಶಿವ ಆಚಾರ್ಯ, ಮಾಳ ಕಾರ್ಕಳವನ್ನೆ ಬ್ರಾಂಡ್ ಮಾಡುವ ಮೂಲಕ ಬಿಳಿಬೆಂಡೆ ಕಾರ್ಲಕಜೆ ಅಕ್ಕಿಗೆ ಜಾಗತಿಕ ಮನ್ನಣೆ ನೀಡಿದ್ದಾರೆ. -ದೀಪಕ್ ಶೆಟ್ಟಿ, […]