ಮೂವರು ಹೆಣ್ಣುಮಕ್ಕಳಿಗೆ ಬೀದಿ ಬದಿ ಟೀ ಮಾರಿ ಬದುಕಿನ ‘ಕುಸ್ತಿ’ ಹೇಳಿಕೊಟ್ಟ ಈ ಅಪ್ಪ

ಸೂರತ್​(ಗುಜರಾತ್​): ‘Mother teaches to love Father teaches to survive’ ಎಂಬ ಇಂಗ್ಲಿಷಿನ ಈ ಒಕ್ಕಣೆ ಇಂದಿನ ವಿಶ್ವ ಅಪ್ಪಂದಿರ ದಿನಕ್ಕೆ ನಿಜ ಅರ್ಥ ಕಲ್ಪಿಸುತ್ತದೆ.ಗುಜರಾತ್​ನ ವ್ಯಕ್ತಿಯೊಬ್ಬರು ಬೀದಿ ಬದಿ ಟೀ ಮಾರಿ ತನ್ನ ಮೂವರು ಪುತ್ರಿಯರನ್ನು ಕುಸ್ತಿಪಟುಗಳನ್ನಾಗಿ ರೂಪಿಸಿದ್ದಾರೆ. ಇಂತಹ ವಿಶೇಷ ವ್ಯಕ್ತಿಗೆ ಇಂದಿನ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು… ಮಕ್ಕಳ ಅಭ್ಯುದಯವನ್ನೇ ಜೀವನದ ಕನಸು ಮಾಡಿಕೊಂಡಿರುವ ಅಪ್ಪ, ಅವರ ಆಶೋತ್ತರಗಳಿಗೆ ಸೂರು ನೀಡುತ್ತಾನೆ. ಗುಜರಾತ್​ನ ಈ ವ್ಯಕ್ತಿ ಕೂಡ ಅದ್ಯಾರಿಗೂ ಕಮ್ಮಿ ಇಲ್ಲ. […]