ಉಡುಪಿ: ಬಡವರ-ಮಾನಸಿಕ ಅಸ್ವಸ್ಥರ ನೆರವಿಗಾಗಿ‌ ನೂತನ ಪಂಚರತ್ನ ಸೇವಾ‌ ಟ್ರಸ್ಟ್ ಉದ್ಘಾಟನೆ

ಉಡುಪಿ: ಬಡವರಿಗೆ, ಮಾನಸಿಕ ಅಸ್ವಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ನೂತನವಾಗಿ ಆರಂಭಿಸಲಾದ ‘ಪಂಚರತ್ನ ಸೇವಾ ಟ್ರಸ್ಟ್‌’ ಅನ್ನು ಉದ್ಯಾವರ ಹಾಲಿಮಾ ಸಾಬ್ಬು ಚಾರಿಟೇಬಲ್‌ ಟ್ರಸ್ಟ್‌ನ ಅಬ್ದುಲ್‌ ಜಲೀಲ್‌ ಸೋಮವಾರ ಉಡುಪಿ ಟಿ.ಎ. ಪೈ ಹಿಂದಿ ಭವನದಲ್ಲಿ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಬಡಜನರ ಕಣ್ಣೀರು ಒರೆಸಲು ಈ ಟ್ರಸ್ಟ್‌ನ್ನು ಸ್ಥಾಪಿಸಿದ್ದು, ಇದಕ್ಕೆ ಜನರು,  ಸಂಘ ಸಂಸ್ಥೆ ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅವರು ಟ್ರಸ್ಟ್‌ಗೆ ಒಂದು ಲಕ್ಷ ರೂಪಾಯಿ ದೇಣಿಗೆ‌ ನೀಡುತ್ತೇನೆ ಎಂದು […]