ಅಲೆವೂರು ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಹೊರ ಸಂಚಾರ

ಅಲೆವೂರು ಸುಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ಸ್ ದಳದ ಹೊರಸಂಚಾರವನ್ನು ಪ್ರಗತಿನಗರದ ಡಾ. ವಿ. ಎಸ್. ಆಚಾರ್ಯ ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಹಾಗೂ ಶಿಬಿರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪಲತಾ ಬಿ. ಎಸ್. ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎರೆ ಹುಳು ಗೊಬ್ಬರ ಹಾಗೂ ನೀರು ಸಂಗ್ರಹಣೆಯ ಕುರಿತು ಮಾಹಿತಿಯನ್ನು ಗೋಪಾಲ ಕೆ. ನಾಯ್ಕ್, ನಿವೃತ್ತ ಅಧೀಕ್ಷಕರು, ಕೇಂದ್ರ ಅಬಕಾರಿ ಸುಂಕ […]