ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಯೂಕ್ರೇನ್ ಸೇನೆ ರಷ್ಯಾಗೆ ಟಾಂಗ್​

ನವದೆಹಲಿ: ಬಹುತೇಕ ಪ್ರತಿದಿನ, ಜನರು “ನಾಟು ನಾಟು” ಎಂಬ ಆನ್​ಲೈನ್​ ಟ್ರ್ಯಾಕ್‌ಗೆ ನೃತ್ಯ ಮಾಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತ ‘RRR’ ಸಿನಿಮಾದ ಕ್ರೇಜ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವ ಆಕ್ಷನ್-ಡ್ರಾಮಾ ಚಲನಚಿತ್ರ ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದು ಇನ್ನೂ ಪ್ರಪಂಚದ ಅನೇಕ ಭಾಗಗಳಲ್ಲಿ ಹೌಸ್​ಫುಲ್​ ಆಗಿ ಓಡುತ್ತಿದೆ. ಆದಾಗ್ಯೂ, ಈ ಸಮಯದಲ್ಲಿ, ಯೂಕ್ರೇನ್​ ಸೈನಿಕರು ಹಿಟ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.ಈ […]