ಆನ್ ಲೈನ್ ಲಿ ಮೊಬೈಲ್ ಬುಕ್ ಮಾಡಿದ್ರೆ, ಬಂದಿದ್ದು ಡಮ್ಮಿ ಮೊಬೈಲ್ !:ಆನ್ ಲೈನ್ ಶಾಪಿಂಗ್ ಡೇಂಜರಪ್ಪೋ !

ಮಣಿಪಾಲ:  ಆ್ಯಪ್ ಆಧಾರಿತ ಶಾಪಿಂಗ್ ದೈತ್ಯ ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಬುಕ್ ಮಾಡಿದ  ಮಣಿಪಾಲದ ವ್ಯಕ್ತಿಯೊಬ್ಬರಿಗೆ ಕೈಗೆ ಬಂದಾಗ ಬುಕ್ ಮಾಡಿದ ಮೊಬೈಲ್ ಬದಲಿಗೆ  ಮೊಬೈಲ್ ಆಟಿಕೆ (ಡಮ್ಮಿ) ಸಿಕ್ಕಿದ ವಿದ್ಯಮಾನ ನಡೆದಿದೆ. ಮಣಿಪಾಲದ ಹುಡ್ಕೋ ನಿವಾಸಿಯಾಗಿರುವ  ಅನಿಲ್ ಕುಮಾರ್ ಎನ್ನುವವರು ಅ. 8 ರಂದು ರೂ.9,990 ಮುಖ ಬೆಲೆಯ vivo y91 (nebula purple, 32 GB) ಮೊಬೈಲ್ ಅನ್ನು ಫ್ಲಿಪ್ಕಾರ್ಟ್ ನಲ್ಲಿ   ಬುಕ್ ಮಾಡಿದ್ದರು. ಆದರೆ ಅದರ ಬದಲಿಗೆ Samsung Galaxy j8 infinity ಆಟಿಕೆಯಂತಹ  […]