ಶಿವಳ್ಳಿ ಬ್ರಾಹ್ಮಣ ಪುರೋಹಿತರ ಸಂಘದಿಂದ ಪೇಜಾವರ ಶ್ರೀಗಳಿಗೆ ನುಡಿ-ನಮನ

ಉಡುಪಿ: ಶಿವಳ್ಳಿ ಬ್ರಾಹ್ಮಣ ಪುರೋಹಿತರ ಸಂಘದಿಂದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನುಡಿನಮನ ಕಾರ್ಯಕ್ರಮ ಉಡುಪಿಯ ಪೇಜಾವರ ಮಠದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಮದಾಸ ಭಟ್ ಕಿದಿಯೂರು , ವೇದವ್ಯಾಸ ಐತಾಳ್ , ಪದ್ಮನಾಭ ಭಟ್ , ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು ಮತ್ತು ವೇದ ಪಾರಾಯಣ ,ವಿಷ್ಣುಸಹಸ್ರನಾಮ , ಶ್ರೀ ವಿಷ್ಣು ಸೂಕ್ತ ಪಾರಾಯಣ ನಡೆಯಿತು.