ನ.1: ದಿ‌ ವರ್ಲ್ಡ್ ಸಂಡೇ ಸ್ಕೂಲ್ ಡೇ ಮಕ್ಕಳ ಹಬ್ಬ

ಉಡುಪಿ: ಸಿಎಸ್‌ಐ ಉಡುಪಿ ವಲಯ ಹಾಗೂ ಬೈಲೂರು ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್‌ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಬ್ಬ ‘ದಿ ವರ್ಲ್ಡ್‌ ಸಂಡೇ ಸ್ಕೂಲ್‌ ಡೇ’ ಬೈಲೂರಿನ ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ನವೆಂಬರ್‌ 1ರಂದು ನಡೆಯಲಿದೆ ಎಂದು ಸಿಎಸ್‌ಐ ಉಡುಪಿ ವಲಯ ಅಧ್ಯಕ್ಷ ಇಯಾನ್‌ ಡಿ. ಸೋನ್ಸ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ 9.15ಕ್ಕೆ ಸಿಎಸ್‌ಐ ಕರ್ನಾಟಕದ ಬಿಷಪ್‌ ಮೋಹನ್‌ ಮನೋರಾಜ್‌ ಸಂದೇಶ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಇದಕ್ಕೂ ಮೊದಲು ಮುದ್ದಣ […]