2023 ಕ್ಕೆ ಫ್ರೆಂಚ್ ಭವಿಷ್ಯ ದಿಗ್ದರ್ಶಕ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿಗಳು ಏನನ್ನುತ್ತವೆ?

ಫ್ರೆಂಚ್ ಭವಿಷ್ಯ ದಿಗ್ದರ್ಶಕ ನಾಸ್ಟ್ರಾಡಾಮಸ್ ನಮ್ಮ ಜಗತ್ತನ್ನು ರೂಪಿಸಿದ ಅಡಾಲ್ಫ್ ಹಿಟ್ಲರ್, ಎರಡನೇ ಮಹಾಯುದ್ದ, ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿ, ಜಾನ್ ಎಫ್ ಕೆನಡಿ ಹತ್ಯೆ ಮತ್ತು ಫ್ರೆಂಚ್ ಕ್ರಾಂತಿಯಂತಹ ಹೆಗ್ಗುರುತಿನ ಘಟನೆಗಳನ್ನು ನಿಖರವಾಗಿ ಊಹಿಸಿದ್ದಾರೆ ಎಂದು ನಂಬಲಾಗಿದೆ. ಡಿಸೆಂಬರ್ 1503 ರಲ್ಲಿ ದಕ್ಷಿಣ ಫ್ರಾನ್ಸ್‌ನ ಸೇಂಟ್ ರೆಮಿ ಡಿ ಪ್ರೊವೆನ್ಸ್‌ನಲ್ಲಿ ಮೈಕೆಲ್ ಡಿ ನಾಸ್ಟ್ರಾಡೇಮ್ ಆಗಿ ಜನಿಸಿದ ಈತ ಜುಲೈ 2, 1566 ರಂದು ನಿಧನರಾದರು. ಇವರು ಬರೆದ ಪುಸ್ತಕ ಲೆಸ್ ಪ್ರೊಫೆಟೀಸ್ ಸರಿಸುಮಾರು […]