ನಿಟ್ಟೆ: ಎಐಸಿಟಿಇ ಪ್ರಾಯೋಜಿತ ಎಸ್‌ಟಿಟಿಪಿ ಸರಣಿ ಉದ್ಘಾಟನೆ

ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ (ಇ & ಸಿಇ) ವಿಭಾಗದ ವತಿಯಿಂದ ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಆನ್‌ಲೈನ್ ಅಲ್ಪಾವದಿ ತರಬೇತಿ ಕಾರ್ಯಕ್ರಮ (ಎಸ್‌ಟಿಟಿಪಿ) ಸರಣಿಯನ್ನು ಆ.7 ರಂದು ಸಂಸ್ಥೆಯಲ್ಲಿ ಉದ್ಘಾಟಿಸಲಾಯಿತು. ಅಡ್ವಾನ್ಸ್ಡ್ ಟಾಪಿಕ್ಸ್ ಇನ್ ಮೆಷಿನ್ ಲರ್ನಿಂಗ್ & ಅಪ್ಲಿಕೇಶನ್ ಇನ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಎಂಬ ವಿಷಯದ ಬಗ್ಗೆ ಈ ತರಬೇತಿ ನಡೆಯಲಿದೆ. ಮೊದಲ ಎಸ್‌ಟಿಟಿಪಿ ‘ಮ್ಯಾಥಮ್ಯಾಟಿಕಲ್ ಫೌಂಡೇಷನ್ಸ್ ಆಫ್ ಮೆಷಿನ್ ಲರ್ನಿಂಗ್ (ಲೀನಿಯರ್ ಆಲ್ಜೀಬ್ರಾ ಮತ್ತು […]