ಆರ್ ಎಚ್ಇಎಪಿ-2025 ವಿಚಾರ ಸಂಕಿರಣದಲ್ಲಿ ನಿಟ್ಟೆ ಸಹಪ್ರಾಧ್ಯಾಪಕ ಡಾ.ಭೋಜರಾಜ್ ಬಿ.ಇ. ಅವರಿಗೆ ಪ್ರಶಸ್ತಿ

ಕಾರ್ಕಳ: ಇತ್ತೀಚೆಗೆ ಸುರತ್ಕಲ್ ನ ಎನ್.ಐ.ಟಿ.ಕೆ ಯಲ್ಲಿ ನಡೆದ ನದಿ ಆರೋಗ್ಯ ಮೌಲ್ಯಮಾಪನ ಮತ್ತು ಸಂರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಭೋಜರಾಜ್ ಬಿ.ಇ. ಅವರು ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಎಂಬ ವಿಷಯದ ಅಡಿಯಲ್ಲಿ “ಗೂಗಲ್ ಅರ್ಥ್ ಎಂಜಿನ್ ಬಳಸಿ ಶಾಂಭವಿ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಅಪಾಯದ ಮುನ್ಸೂಚನೆಗಾಗಿ ಬಹು-ಮಾನದಂಡ ವಿಶ್ಲೇಷಣೆ” ಎಂಬ ಪ್ರಬಂಧವನ್ನು ಪ್ರಸ್ತುತಿಪಡಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ […]