ವಾದ್ಯ ನುಡಿಸುತ್ತಾರೆ, ಮನ ತಣಿಸುತ್ತಾರೆ : ಕುಲವೃತ್ತಿಯ ಸಾಧನೆಯ ಪಥದಲ್ಲಿ ಯುವ ಕಲಾವಿದ ನಿತಿನ್ ಶೇರಿಗಾರ್!

ಇದು UDUPI XPRESS”ಬಣ್ಣದ ಕನಸುಗಾರರು” ಸರಣಿಯ 6 ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಈ ಸಂಚಿಕೆಯಲ್ಲಿ ಉಡುಪಿಯ ವಾದ್ಯ ನುಡಿಸುತ್ತಲೇ ಮೋಡಿ ಮಾಡುವ ನಿತಿನ್ ಶೇರಿಗಾರ್ ಕತೆ. ಕೆಲಸಕ್ಕಾಗಿ ಹುಟ್ಟೂರು ಬಿಟ್ಟು, ಬೆಂಗಳೂರಿನಂಥ ಮಹಾನಗರ […]