ಕನಸಿನ ಮನೆ ಕಟ್ಟುವ ಆಸೆಯಾ? ನಿಮ್ಮ ಕನಸನ್ನು ನನಸು ಮಾಡುತ್ತೆ ಉಡುಪಿಯ ಕೂಲ್ ಹೌಸ್ ಕನ್ಸ್ಟ್ರಕ್ಷನ್

ನಮ್ಮ ಕನಸಿನ ಮನೆಯನ್ನು ನಾವು ಅಂದುಕೊಂಡಂತೆಯೇ ನಿರ್ಮಿಸುವವರು ಕಡಿಮೆ ಮಂದಿ. ಆದರೂ ಅದ್ಬುತ ಎನ್ನಿಸುವಂತಹ ಮನೆಯನ್ನು ನಿರ್ಮಿಸುವುದು ಸುಲಭದ ಕೆಲಸವೇನೂ ಅಲ್ಲ. ಇಲ್ಲೊಂದು ಅದ್ಬುತ ಗುಣಮಟ್ಟದ ಮನೆಗಳನ್ನು ಕಟ್ಟಿಕೊಡುವ, ನಮ್ಮ ಕನಸನ್ನು ಕಾರ್ಯರೂಪಕ್ಕಿಳಿಸಿ ಮನೆ ಎಂದರೆ ಹೀಗಿರಬೇಕು ಎನ್ನುವ ಫೀಲ್ ಮೂಡಿಸುವ ಮನೆ ನಿರ್ಮಾಣ ಸಂಸ್ಥೆಯೊಂದಿದೆ. ಆ ಸಂಸ್ಥೆಯ ಹೆಸರೇ ಕೂಲ್ ಹೌಸ್ ಕನ್ಸ್ಟ್ರಕ್ಷನ್ ಉಡುಪಿ. ಹೆಸರೇ ಹೇಳುವಂತೆ ಕೂಲ್ ಎನ್ನಿಸುವಂತಹ, ಮನಸ್ಸಿಗೆ ಖುಷಿಯ ಫೀಲ್ ಮೂಡಿಸುವಂತಹ ನೂರಾರು ಮನೆಗಳನ್ನು ಈಗಾಗಲೇ ಕಟ್ಟಿದ ಕೂಲ್ ಹೌಸ್ ಕನ್ಸ್ಟ್ರಕ್ಷನ್, […]