ಸಿಇಒ ಯಾಕರಿನೊ ಸುಳಿವು: Xನಲ್ಲಿ ಶೀಘ್ರದಲ್ಲೇ ಬರಲಿದೆ ವಿಡಿಯೋ ಕಾಲ್​

ನವದೆಹಲಿ:ಮಸ್ಕ್,​ ಮೆಟಾದ ‘ವಾಟ್ಸ್​ಅಪ್’​ ರೀತಿಯಲ್ಲೇ ವಿಡಿಯೋ ಕಾಲ್​ ಮತ್ತು ವಾಯ್ಸ್​ ಕಾಲ್​ ಫೀಚರ್ ಅನ್ನು ತಯಾರಿಸಲು ಮುಂದಾಗಿದೆ ಹಲವು ಹೊಸ ಬೆಳವಣಿಗೆ ಮತ್ತು ಬಳಕೆದಾರರ ಸ್ನೇಹಿಯಾಗಲು ಸಂದೇಶವಾಹರ ಎಕ್ಸ್​​ ಮುಂದಾಗುತ್ತಿದೆ. ಎಕ್ಸ್​ ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸಿಎನ್​ಬಿಸಿಗೆ ಈ ಕುರಿತು ಮಾತನಾಡಿರುವ ಎಕ್ಸ್​ ಕಾರ್ಪ್​ ಸಿಇಒ ಲಿಂಡಾ ಯಾಕರಿನೊ, ನಿಮ್ಮ ಫೋನ್​ ನಂಬರ್​ ನೀಡದೇ ಎಕ್ಸ್​ನಲ್ಲಿರುವ ನಿಮ್ಮ ಸ್ನೇಹಿತರಿಗೆ ಇದೀಗ ವಿಡಿಯೋ ಚಾಟ್​ ಮಾಡಿ ಮಾತನಾಡಬಹುದು ಎಂದಿದ್ದಾರೆ. ಇದೇ ವೇಳೆ ಅವರು ಜಾಲತಾಣದಲ್ಲಿ ದೀರ್ಘ […]