ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ‘ದ್ವೇಷಪೂರಿತ, ಹಿಂಸಾತ್ಮಕ ಪೋಸ್ಟ್‌ಗಳು ಹೆಚ್ಚುತ್ತಿವೆ’ ಎಂಬ ವರದಿಯನ್ನು ನಿರಾಕರಿಸಿದ ಟ್ವಿಟರ್ ಸಿಇಒ
ನವದೆಹಲಿ: ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು ಟ್ವಿಟರ್ನಲ್ಲಿ ಹಾನಿಕಾರಕ ವಿಷಯಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ. ಶೇಕಡ 99 ರಷ್ಟು ಹೆಚ್ಚು ಕಂಟೆಂಟ್ ಬಳಕೆದಾರರು ಮತ್ತು ಜಾಹೀರಾತುದಾರರು ಟ್ವಿಟರ್ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಎಲೋನ್ ಮಸ್ಕ್ ಒಡೆತನದ ಪ್ಲಾಟ್‌ಫಾರ್ಮ್‌ನಲ್ಲಿ ದ್ವೇಷಪೂರಿತ, ಹಿಂಸಾತ್ಮಕ ಮತ್ತು ತಪ್ಪಾದ ಮಾಹಿತಿಯ ಹರಡುವಿಕೆ ಹೆಚ್ಚಾಗಿ ಕಂಡುಬಂದಿದೆ ಎಂಬ ವರದಿಯನ್ನು ಟ್ವಿಟರ್ ಸಿಇಒ ಲಿಂಡಾ ಯಾಕರಿನೊ ನಿರಾಕರಿಸಿದ್ದಾರೆ. ಟ್ವಿಟರ್ “ಪ್ರಗತಿ ಸಾಧಿಸುತ್ತಿದೆ” ಮತ್ತು ಬಳಕೆದಾರರ […]