ಉಡುಪಿ: ನ್ಯೂ ನೊವೆಲ್ಟಿ ಜುವೆಲ್ಲರ್ಸ್ ನಲ್ಲಿ 50 ದಿನಗಳ ಮೆಗಾ ಗೋಲ್ಡ್ ಫೆಸ್ಟಿವಲ್

ಉಡುಪಿ: ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಪ್ರಯುಕ್ತ ಇಲ್ಲಿನ ಬಡಗುಪೇಟೆಯಲ್ಲಿರುವ ನ್ಯೂ ನೊವೆಲ್ಟಿ ಜುವೆಲ್ಲರ್ಸ್ ನಲ್ಲಿ 50 ದಿನಗಳ ಮೆಗಾ ಗೋಲ್ಡ್ ಫೆಸ್ಟಿವಲ್ ಹಮ್ಮಿಕೊಂಡಿದ್ದು, ಬಂಪರ್ ಬಹುಮಾನ 1 ಕಿಲೋ ಚಿನ್ನ ಗೆಲ್ಲುವ ಅವಕಾಶ. ಪ್ರತಿ 5000 ರೂ ಖರೀದಿಗೆ ಒಂದು ಕೂಪನ್, 5 ಕಿಲೋ ವರೆಗೆ ಬೆಳ್ಳಿ ನಾಣ್ಯಗಳನ್ನು ಪಡೆಯುವ ಅವಕಾಶ ಹಾಗೂ ಜಿಲ್ಲಾ ಬಹುಮಾನಗಳು. ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಏ.10 ರಿಂದ ಮೇ 31 ವರೆಗೆ ಮಾತ್ರ